ಕೇದಾರ್ ಹೈ ಲಿವಿಂಗ್ ಲಕ್ಸುರಿ ಅಪಾರ್ಟ್ಮೆಂಟ್ಸ್ ಯೋಜನೆಯ ಶಿಲಾನ್ಯಾಸ ದೇರೆಬೈಲ್ ಏರ್ಪೋರ್ಟ್ ರಸ್ತೆಯಲ್ಲಿನೆರವೇರಿತು. ಈ ಯೋಜನೆ 16 ಮಹಡಿಗಳಲ್ಲಿ78 ಅಪಾರ್ಟ್ಮೆಂಟ್ಸ್ಗಳನ್ನು ಒಳಗೊ ಂಡಿದ್ದು, ಡಿಸೆಂಬರ್ 2025ರೊ ಳಗೆ ಪೂರ್ಣಗೊ ಳ್ಳಲಿದೆ. ಪ್ರಿ-ಲಾಂಚ್ ಆಫರ್ನಡಿ 2 BHK ಫ್ಲಾಟ್ಗಳನ್ನು ₹55 ಲಕ್ಷಕ್ಕೆ ಮತ್ತು3 BHK ಫ್ಲಾಟ್ಗಳನ್ನು ₹78 ಲಕ್ಷಕ್ಕೆ ನೀಡಲಾಗುತ್ತಿದೆ. ಈ ಆಫರ್ ಭೂಮಿ ಪೂಜೆ ದಿನದವರೆಗೆ ಮಾತ್ರ ಮಾನ್ಯ. ಯೋಜನೆಗೆ 15,000 ಚ.ಅಡಿ ಲ್ಯಾಂಡ್ಸ್ಕೇಪ್ ಗಾರ್ಡನ್ ಹಾಗೂ ರೂಫ್ಟಾಪ್ನಿಂದ ಸಮುದ್ರದ ನೋ ಟವಿದೆ. 2 ಮತ್ತು3 BHK ಫ್ಲಾಟ್ಗಳ ಜೊತೆಗೆ ಐಶಾರಾಮಿ 4 BHK ಫ್ಲಾಟ್ಗಳೂ ಲಭ್ಯ
ಸೌಲಭ್ಯಗಳು:
● ರೂಫ್ಟಾಪ್ ಇನ್ಫಿನಿಟಿ ಸ್ವಿಮ್ಮಿಂಗ್ ಪೂಲ್
● ಸ್ನೇಕ್ಸ್ & ಲ್ಯಾಡರ್ಸ್ ಔಟ್ಡೋ ರ್ ಗೇಮ್
● ಬ್ಯಾಡ್ಮಿಂಟನ್ ಕೋರ್ಟ್
● ಓಪನ್ ಏರ್ ಥಿಯೇಟರ್
● ಔಟ್ಡೋ ರ್ ಓಪನ್ ಜಿಮ್ನಾಸಿಯಮ್
● ಒಳಾಂಗಣ ಮತ್ತುಹೊ ರಾಂಗಣ ಆಟದ ಜಾಗ
● ಮಕ್ಕಳ ಆಟದ ಮೈದಾನ
● ಲೈಬ್ರರಿ
● ಯೋಗ ಪೆವಿಲಿಯನ್
● ಡಬಲ್ ಹೈಟ್ ವಿಸಿಟರ್ಸ್ ಲಾಬಿ
● ಇಂಟರ್ಕಾಮ್ ಮತ್ತುಆಕ್ಸೆಸ್ ಕಂಟ್ರೋಲ್ ಲಾಬಿ
● ಸೊ ಲಾರ್ ಎಲೆಕ್ಟ್ರಿಕಲ್ ಪ್ಯಾನೆಲ್ಸ್
● CCTV ಕ್ಯಾಮೆರಾ
● ಎರಡು ಸ್ವಯಂಚಾಲಿತ ಲಿಫ್ಟ್ಗಳು
● ಕಾರ್ ಪಾರ್ಕಿಂಗ್ ಮತ್ತುಜನರೇಟರ್ ಬ್ಯಾಕಪ್
ಮುಕುಂದ್ MGM ರಿಯಾಲ್ಟಿ ಈಗಾಗಲೇ ವೆರ್ಟೆಕ್ಸ್ ವರ್ಕ್‌ಸ್ಪೇಸ್ (ಬಳ್ಳಾಲ್ಬಾಗ್) ಮತ್ತುಅಜಂತಾ ಬಿಸಿನೆಸ್ ಸೆಂಟರ್ (ಬಿಜೈ-ಕಾಪಿಕಾಡ್) ಯಶಸ್ವಿಯಾಗಿ ಪೂರ್ಣಗೊ ಳಿಸಿದೆ. ಗೋ ಕುಲ್ ಧಾಮ್ (ಮಣ್ಣಗುಡ್ಡ), ಕೈಲಾಶ್ (ಕೊಟ್ಟಾರ ಚೌಕಿ), ಮತ್ತುಮುಕುಂದ್ ಸದನ್ (ಡೊ ಂಗರಕೇರಿ) ಯೋಜನೆಗಳು ಪ್ರಗತಿಯಲ್ಲಿವೆ.
ಹೆಚ್ಚಿನ ಮಾಹಿತಿಗಾಗಿ: www.mukundmgmrealty.com
ಸಂಪರ್ಕ: 96117 30555 / 70909 33900
