ಜ.26ರಂದು ತಣ್ಣೀರುಬಾವಿಯಲ್ಲಿಅಂತರಾಷ್ಟ್ರೀಯ ಮುಕ್ತಈಜು ಸ್ಪರ್ಧೆ 'ಡೆನ್ ಡೆನ್ 2026'

DATE23 Jan 2026

Source Link : Click Here

ತಣ್ಣೀರುಬಾವಿ ಸರ್ಫ್ ಕ್ಲಬ್ನಲ್ಲಿಮೂರನೇ ಆವೃತ್ತಿಯ ಡೆನ್ ಡೆನ್ 2026 ಅಂತರಾಷ್ಟ್ರೀಯ ಮುಕ್ತಸಮುದ್ರ ಈಜು ಚಾಂಪಿಯನ್ಶಿಪ್ ಜನವರಿ 26ರಂದು ನಡೆಯಲಿದೆ. ಈ ಮೂಲಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಈಜುಪಟುಗಳನ್ನು ಮಂಗಳೂರಿಗೆ ಸೆಳೆಯುವ ಪ್ರಯತ್ನವಾಗಿದೆ.

ಈ ಆವೃತ್ತಿಯಲ್ಲಿ500 ಮೀಟರ್ ಮುಕ್ತಈಜು, 2 ಕಿ.ಮೀ., 4 ಕಿ.ಮೀ., 6 ಕಿ.ಮೀ. ಮತ್ತು8 ಕಿ.ಮೀ. ವಿಭಾಗಗಳಲ್ಲಿಸಮುದ್ರದಲ್ಲಿಈಜು ಸ್ಪರ್ಧೆಗಳು ನಡೆಯಲಿವೆ. ವೇಗವಾಗಿ ಬೆಳೆಯುತ್ತಿರುವ ಈ ಚಾಂಪಿಯನ್ಶಿಪ್ಗೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಸ್ಪಂದನೆ ದೊ ರೆಯುತ್ತಿದೆ.

ಎರಡನೇ ಆವೃತ್ತಿಯಲ್ಲಿಸುಮಾರು 200 ಈಜುಗಾರರು ಭಾಗವಹಿಸಿದ್ದರು. ಈ ಬಾರಿ ಸುಮಾರು 400 ಸ್ಪರ್ಧಿಗಳು ಪಾಲ್ಗೊ ಳ್ಳುವ ನಿರೀಕ್ಷೆಯಿದೆ. ಸ್ಪರ್ಧೆಯು ತಾಂತ್ರಿಕ ಸಮಿತಿಯ ಒಲಿಂಪಿಯನ್ ಗಗನ್ ಉಲ್ಲಾಲ್ಮಠ್ ಅವರ ಸಾರಥ್ಯದಲ್ಲಿನಡೆಯಲಿದ್ದು, ಗುಣಮಟ್ಟ ಮತ್ತುಕ್ರೀಡಾ ವಿಧಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ.

ಡೆನ್ ಡೆನ್ ಈಜು ಭಾರತದ ಅತ್ಯಂತ ಬೇಡಿಕೆಯ ಮತ್ತುಅಧಿಕೃತ ತೆರೆದ ನೀರಿನ ಈಜು ಸವಾಲುಗಳಲ್ಲಿಒಂದಾಗಿದೆ. ನುರಿತ ಈಜುಗಾರರು ಇದನ್ನು ದೇಶದ ಅತ್ಯಂತ ಕಠಿಣ ದೂರದ ಸಮುದ್ರ ಈಜುಗಳ ಜೊತೆಗೆ ಶ್ರೇಣೀಕರಿಸಿದ್.

ಜ.26ರಂದು ತಣ್ಣೀರುಬಾವಿಯಲ್ಲಿಅಂತರಾಷ್ಟ್ರೀಯ ಮುಕ್ತಈಜು ಸ್ಪರ್ಧೆ 'ಡೆನ್ ಡೆನ್ 2026'

Related Articles

Mukund Realty Acquires Former Infosys Tech Park in Mangaluru, Marking a New Chapter in the City's Business Growth

Mukund Realty Acquires Former Infosys Tech Park in Mangaluru, Marking a New Chapter in the City's Business Growth

Mukund Realty has acquired the iconic former Infosys Tech Park at Kottara Chowki, Mangaluru, comprising approximately 2.75 acres of land, the existing building and associated assets. This strategic acquisition reflects the company's vision of strengthening Mangaluru's commercial and technology infrastructure, attracting large enterprises, creating employment opportunities and supporting local talent. With Mukund Realty overseeing property ownership and development, and Vertex Workspaces managing workspace operations, the acquisition marks a significant milestone in the company's journey.

Read More
Rudraksh Mock-up Flat Inaugurated: Experience High Living with 24/7 Cloud Kitchen & Luxury Amenities

Rudraksh Mock-up Flat Inaugurated: Experience High Living with 24/7 Cloud Kitchen & Luxury Amenities

Mukund Realty inaugurated the mock-up flat of Rudraksh, its premium residential project located behind Infosys at Kottara, Mangaluru, on October 8, 2026. The launch offered prospective homeowners an opportunity to experience the thoughtfully designed interiors, spacious living spaces and lifestyle amenities. Featuring an infinity rooftop swimming pool, heated jacuzzi, timber sauna, wellness club and a dedicated 24/7 cloud kitchen, Rudraksh brings together contemporary living, comfort and community-focused experiences.

Read More